Podcasts by Category

A Sip of Finance Kannada - By Two Finance Podcast

A Sip of Finance Kannada - By Two Finance Podcast

IVM Podcasts

ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ.

ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್.

ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!

ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.

EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house!

Did we also mention that this podcast is available in 7+ languages so that learning becomes more personal to you!

26 - ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight!
0:00 / 0:00
1x
  • 26 - ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight!

    ಪ್ರಿಯಾಂಕಾ ಆಚಾರ್ಯ ಅವರೊಂದಿಗೆ ಈ ಸಂಚಿಕೆಯಲ್ಲಿ ಕೆಲವು ಸರಳವಾದ ಹ್ಯಾಕ್ಸ್ ಮತ್ತು ಕಥೆಗಳೊಂದಿಗೆ ನಿಮ್ಮ ಹೂಡಿಕೆಯ ಪ್ರಯಾಣದಲ್ಲಿ ಡಿಮ್ಯಾಟ್ ಖಾತೆ ಹೇಗೆ ಆಕರ್ಷಕವಾಗಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.

    Tue, 06 Sep 2022
  • 25 - ಷೇರು ಮಾರುಕಟ್ಟೆಯ ಭಯವನ್ನು ನೀಗಿಸುವ 3 ವಿಷಯ | 3 ways to overcome the fear of stock market

    Tune in to Today's Episode with your host Priyanka Acharya and grab your understanding of Shares in a very interesting manner and then SHARE your Joy with more and more women, only on #EkChuskiFinance #ASipOfFinance

    Tue, 30 Aug 2022
  • 24 - ನಿಮ್ಮ ಆರೋಗ್ಯ ವಿಮೆಯ ಅಡಿಪಾಯ ಹೇಗಿರಬೇಕು? Foundation of your Health Insurance

    We often find Health Insurance complicated and unwanted. But we know, specially after the pandemic, that it is significant. Tune in to the latest episode with your host Priyanka Acharya.

    Tue, 23 Aug 2022
  • 23 - ಆರೋಗ್ಯ ವಿಮೆ ಚೆಕ್‌ಲಿಸ್ಟ್ | The Health Insurance checklist

    Tune in to this episode with your host Priyanka Acharya and understand how little misunderstanding can lead to big troubles! Also learn basic concepts which are never to be ignored in health insurance

    Tue, 16 Aug 2022
  • 22 - ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ? How to choose the right mutual funds?

    Tune in to this episode with your host Priyanka Acharya and understand how Rakhi psychology can be blended in your financial decisions and 4 broad types of mutual funds which you must know of before finalizing a mutual fund investment.

    Tue, 09 Aug 2022
Show More Episodes